¡Sorpréndeme!

ಯೂಟ್ಯೂಬ್ ಚಾನೆಲ್ಸ್ ಮೇಲೆ ಸೈಬರ್ ಪೊಲೀಸ್ ಗೆ ಕಂಪ್ಲೇಂಟ್ ಕೊಟ್ಟ ಅರ್ಜುನ್ ಜನ್ಯ | Filmibeat Kannada

2021-04-17 1 Dailymotion

ಅರ್ಜುನ್ ಜನ್ಯ ಅವರ ಆರೋಗ್ಯದ ಕುರಿತು ಕೆಲವು ಯೂಟ್ಯೂಬ್ ಚಾನಲ್‌ಗಳು ಹಾಗೂ ಫೇಸ್‌ಬುಕ್ ಖಾತೆಗಳನ್ನು ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸಿದೆ.ಈ ಬಗ್ಗೆ ಅರ್ಜುನ್ ಜನ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೈಬರ್ ಕ್ರೈಂ ಗಮನಕ್ಕೂ ತಂದಿದ್ದು ಅಗತ್ಯ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.
Music Director Arjun Janya Slams YouTube Channels for spreading fake news about his health.